Friday, August 04, 2006

ಒಂದು ಪ್ರಶ್ನೆ?

ನಿನ್ನೆ ನನ್ನ ಮಗಳು ಕೇಳ್ತಾ ಇದ್ಲು 'ಅಪ್ಪ, ನಕ್ಷತ್ರಗಳು ಹೇಗೆ ಬಂದುವು, ಹುಟ್ಟಿದವು?'
ನಾನು ಉತ್ತರಕ್ಕೆ ತಿಣುಕಿದೆ, ನಿಮಗೇನಾದರೂ ಗೊತ್ತಿದೆಯೇ?

3 comments:

ವಿ.ರಾ.ಹೆ. said...

ನಮಸ್ತೆ, ಇದರ ಉತ್ತರಕ್ಕಾಗಿ ಹತ್ತನೇ ತರಗತಿಯ ವಿಜ್ಞಾನ ಪುಸ್ತಕ ನೋಡಿ. ಹಾಗೂ ಸಂಶಯ ಉಳಿದರೆ ಬೆಂಗಳೂರಿನ ಪ್ಲಾನಟೇರಿಯಂ ಪ್ರಯತ್ನಿಸಬಹುದು :)www.taralaya.org

Rajesh said...

ಧನ್ಯವಾದ ವಿಕಾಸರೇ, ಖಂಡಿತಾ ನೀವು ತಿಳಿಸಿದ ವಿಚಾರ ಅವಳಿಗೆ ತಿಳಿಸುವೆ. ನನ್ನ ಸಮಸ್ಯೆ ಏನಂದರೆ ಆರು ವರ್ಷದವಳಿಗೆ ಹೇಗೆ ತಿಳಿಹೇಳುವುದು...?

ವಿ.ರಾ.ಹೆ. said...

ಓಹ್, ಆರು ವರ್ಷದವಳಾ! ಹಾಗಿದ್ದರೆ ಏನಾದರೂ ತಲೆ ಉಪಯೋಗಿಸಿ ಒಂದು ಫ್ಯಾಂಟಸಿ ಲೋಕದ ಕಲ್ಪನೆ ಅವಳಿಗೆ ಕೊಡಿ. ಅಂದ್ರೆ ಅದನ್ನ ಯಾರೋ ಸೃಷ್ಟಿಸಿದ ಹಾಗೆ ಅಥವಾ ಇನ್ನೇನಾದ್ರೂ..so that ಅವಳು ಅದ್ಭುತ ಕಲ್ಪನೆಯಾಳಕ್ಕೆ ಇಳಿದು ಖುಷಿಪಡಬೇಕು . ಕ್ರಮೇಣ ದೊಡ್ಡವಳಾಗುತ್ತಾ ಹೋದಂತೆ ವೈಜ್ಞಾನಿಕವಾಗಿ ತಿಳಿಸಿದರಾಯಿತು. ಏನಂತೀರಾ?

(ನಾನೇ ಇನ್ನೂ ಬಚ್ಚಾ, ನಾನು ನಿಮಗೆ ಹೇಳಿಕೊಡುತ್ತಿದ್ದೇನೆ.. ಹ್ಹೆ ಹ್ಹೆ. :))